•  
  •  
  •  
  •  
Index   ವಚನ - 1133    Search  
 
ಮುನಿವರನ ನೆನೆಯುತಿರು ವಿನಯದಲಿ ನಡೆಯುತಿರು| ವನಿತೆಯರ ಬಲೆಗೆ ಸಿಲುಕದಿರು ಬಾಳಿಕೆಯು| ಮನ ಘನವು ಅಕ್ಕು ಸರ್ವಜ್ಞ
Transliteration Munivarana neneyutiru vinayadali naḍeyutiru| vaniteyara balege silukadiru bāḷikeyu| mana ghanavu akku sarvajña
ಶಬ್ದಾರ್ಥಗಳು ಬಾಳಿಕೆ = ದೀರ್ಘಾಯಷ್ಯ; ಮನಘನ = ಮನದಣಿ, ಬೇಕಾದಷ್ಟು;