•  
  •  
  •  
  •  
Index   ವಚನ - 1134    Search  
 
ಆರಯ್ದು ನುಡಿವವನು ಆರಯ್ದು ನಡೆವವನು| ಆರಯ್ದು ಪದವನಿಡುವವನು ಲೋಕಕ್ಕೆ| ಆರಾಧ್ಯನಕ್ಕು ಸರ್ವಜ್ಞ
Transliteration Āraydu nuḍivavanu āraydu naḍevavanu| āraydu padavaniḍuvavanu lōkakke| ārādhyanakku sarvajña
ಶಬ್ದಾರ್ಥಗಳು ಆರಯ್ದು = ಜಾಗ್ರತೆಯಿಂದ , ವಿವೇಕದಿಂದ;