•  
  •  
  •  
  •  
Index   ವಚನ - 1182    Search  
 
ಅಂಗಿ ಅರಿವೆಯ ಮಾರಿ ಭಂಗಿಯನು ತಾ ನುಂಗಿ| ಮಂಗನಂದದಿ ಕುಣಿವನು ಭವ ಭವದಿ| ಭಂಗಗೊಳ್ಳುವನು ಸರ್ವಜ್ಞ
Transliteration Aṅgi ariveya māri bhaṅgiyanu tā nuṅgi| maṅganandadi kuṇivanu bhava bhavadi| bhaṅgagoḷḷuvanu sarvajña