•  
  •  
  •  
  •  
Index   ವಚನ - 1183    Search  
 
ಭಂಗಿಯನು ಸೇದುವನ ಭಂಗವನೇನೆಂಬೆ| ಭಂಗಿಯ ಗುಂಗು ತಲೆಗೇರೆ ಆಡುವಾ| ಮಂಗನಂತಿರುವ! ಸರ್ವಜ್ಞ
Transliteration Bhaṅgiyanu sēduvana bhaṅgavanēnembe| bhaṅgiya guṅgu talegēre āḍuvā| maṅganantiruva! Sarvajña
ಶಬ್ದಾರ್ಥಗಳು ಆಡುವ = ಲಾಗ ಹೊಡೆಯುವ; ಗುಂಗು = ಅಮಲು; ಭಂಗಿ = ಗಾಂಜಾ;