•  
  •  
  •  
  •  
Index   ವಚನ - 1215    Search  
 
ಪ್ರಸ್ತಕಿಲ್ಲದ ಮಾತು ಹತ್ತು ಸಾವಿರ ವ್ಯರ್ಥ| ಕತ್ತೆ ಕೂಗಿದರೆ ಫಲವುಂಟು ಬರಿಮಾತು| ಕತ್ತೆಗು ಕಷ್ಟ ಸರ್ವಜ್ಞ
Transliteration Prastakillada mātu hattu sāvira vyartha| katte kūgidare phalavuṇṭu barimātu| kattegu kaṣṭa sarvajña