•  
  •  
  •  
  •  
Index   ವಚನ - 1216    Search  
 
ಹೊಲಬನರಿಯದ ಮಾತು ತಲೆಬೇನೆಯೆದ್ದಂತೆ| ಹೊಲಬರಿತು ಒಂದು ನುಡಿದರೆ ಅದು ದಿವ್ಯ| ಫಲ ಪಕ್ವದಂತೆ! ಸರ್ವಜ್ಞ
Transliteration Holabanariyada mātu talebēneyeddante| holabaritu ondu nuḍidare adu divya| phala pakvadante! Sarvajña
ಶಬ್ದಾರ್ಥಗಳು ಹೊಲಬು = ಭಾವ,ಇಂಗಿತ;