•  
  •  
  •  
  •  
Index   ವಚನ - 1231    Search  
 
ನಲ್ಲೆತ್ತು ಭಂಡಿ ಬಲ| ವಿಲ್ಲದಾ ಆರಂಬ| ಕಲ್ಲು ಕಳೆಗಳನು ಬಿಟ್ಟವ ಹೊಲದೊಳು| ಹುಲ್ಲನೇ ಬೆಳೆವ! ಸರ್ವಜ್ಞ
Transliteration Nallettu bhaṇḍi bala| villadā āramba| kallu kaḷegaḷanu biṭṭava holadoḷu| hullanē beḷeva! Sarvajña
ಶಬ್ದಾರ್ಥಗಳು ನಲ್ಲ = ಉತ್ತಮವಾದ ಬಲಿಷ್ಠ; ಬಲವಿಲ್ಲದ = ಶಕ್ತಿ; ದುಡ್ಡು;