•  
  •  
  •  
  •  
Index   ವಚನ - 1232    Search  
 
ಹರಗದಾ ಎತ್ತಾಗಿ ಬರಡಾದ ಹಯನಾಗಿ| ಹರಟೆ ಹೊಡೆಯುವ ಮಗನಾಗಿ ಹೊಲದಲ್ಲಿ| ಕರಡೆ ಬೆಳೆದಿಹುದು! ಸರ್ವಜ್ಞ
Transliteration Haragadā ettāgi baraḍāda hayanāgi| haraṭe hoḍeyuva maganāgi holadalli| karaḍe beḷedihudu! Sarvajña