•  
  •  
  •  
  •  
Index   ವಚನ - 1283    Search  
 
ಹಣವಿಗೊಂದೀಸವಿ| ಪ್ಪಣಕ್ಕೊಂದು ಬೇಳೆಯ| ತ್ರಿಣಯನ ಮಕುಟವಾದರಕ್ಕಸಾಲೆ| ಟೊಣೆಯದೇ ಬಿಡನು ಸರ್ವಜ್ಞ
Transliteration Haṇavigondīsavi| ppaṇakkondu bēḷeya| triṇayana makuṭavādarakkasāle| ṭoṇeyadē biḍanu sarvajña
ಶಬ್ದಾರ್ಥಗಳು ಇಪ್ಪಣ = ಎರಡುಹಣ=9 ಆ, 4, ಪೈ ; ಈಸ = ವೀಸ ಹಣದ 1/16ಭಾಗ=31/2ಪೈ; ಟೊಣೆ = ಹೊಡೆ, ಕಳವುಮಾಡು; ತ್ರಿಣಯ = ಈಶ್ವರ; ಬೇಳೆ = ಹಾಗದ ಅರ್ಧ 7ಪೈ; ಮುಕುಟ = ಕಿರೀಟ; ಹಣವಿಗೆ = 4ಆಣೆ 8ಪೈಯಲ್ಲಿ;