•  
  •  
  •  
  •  
Index   ವಚನ - 1284    Search  
 
ಕಡುಗಾಸಿ ಚಿಮ್ಮಾಡಿ ಕುಡಿಮಗುಚಿ ಕತ್ತರಿಸಿ| ಪೊಡೆವೆಡೆಗಳೊಳಗೆ ಸಿಡಿಸಿದನು ಸವಳಿಸಿ| ಪಡೆವ ಪ್ರತಿವೆರಸಿ! ಸರ್ವಜ್ಞ
Transliteration Kaḍugāsi cim'māḍi kuḍimaguci kattarisi| poḍeveḍegaḷoḷage siḍisidanu savaḷisi| paḍeva prativerasi! Sarvajña
ಶಬ್ದಾರ್ಥಗಳು ಕುಡಿಮುಗುಚಿ = ತುದಿಯನ್ನು ಮಣಿಸಿ; ಚಿಮ್ಮಾಡಿ = ಹೊರಗಚಿಮ್ಮಿ; ಪೊಡೆವ+ಎಡೆಗಳ+ಒಳಗೆ = ಸುತ್ತಿಗೆಯಿಂದ ಹೊಡೆಯುವ ಸ್ಥಳದ ಸುತ್ತು ಮುತ್ತು; ಪ್ರತಿವರೆಸಿ = ತಿರುಗಿಕರಗಿಸಿ(ತೆಗೆದುಕೊಳ್ಳುವನು); ಸವಳಿಸಿ = (ಕಸ)ಕೂಡಿಸಿಪಡೆ=ತೆಗೆದುಕೊಳ್ಳು;