ವಚನ - 1286     
 
ಬೂದಿಯೊಳು ಹುದುಗಿಸುತ ವೇದಿಸಿ ಮರೆಮಾಡಿ| ಕಾದಿರ್ದ ಚಿನ್ನದೊಳು ಬೆರಸಿ, ಒರೆಹಚ್ಚಿ| ಊದುತಾ ಟೊಣೆವ! ಸರ್ವಜ್ಞ