•  
  •  
  •  
  •  
Index   ವಚನ - 1285    Search  
 
ನೆವದೊಳೆಡೆಯಾಡಿಸುತ ತವೆಸಖನ ನುಡಿಯಿಸುತ| ಕವಿದಿರಲು ಒಗೆದ ಚಿನ್ನವ ಪ್ರತಿವೆರಸಿ| ತವಕದಲಿ ತೆಗೆವ ಸರ್ವಜ್ಞ
Transliteration Nevadoḷeḍeyāḍisuta tavesakhana nuḍiyisuta| kavidiralu ogeda cinnava prativerasi| tavakadali tegeva sarvajña
ಶಬ್ದಾರ್ಥಗಳು ಎಡೆ+ಆಡಿಸು = ಇದನ್ನು ತಾ ಅದನ್ನು ಕೊಡು ಎಂದು ತಿರುಗಾಡಿಸುತ್ತ; ಕವಿದಿರಲು = ಕತ್ತಲೆಯಲ್ಲಿ; ತವಕ = ಹಸ್ತಚಾತುರ್ಯದಿಂದ; ತವೆ = ವಿಶೇಷವಾಗಿ ಚನ್ನಾಗಿ ಬಹಳವಾಗಿ;