•  
  •  
  •  
  •  
Index   ವಚನ - 1339    Search  
 
ಗೀತ ವಿದ್ಯವ ಕಲಿತ ಜಾತರಾ ಒಲುಮೆಯನು| ರೀತಿಯಲಿ ಅರಿಯದಿರುವರು ಪಾತಕರ| ಮಾತಿನಿಂ ಕೆಡಗು ಸರ್ವಜ್ಞ
Transliteration Gīta vidyava kalita jātarā olumeyanu| rītiyali ariyadiruvaru pātakara| mātiniṁ keḍagu sarvajña
ಶಬ್ದಾರ್ಥಗಳು ಗೀತವಿದ್ಯ ಕಲಿತ = ಗೀತೆಗಳಲ್ಲಿ ಹೇಳಲ್ಪಟ್ಟ ತತ್ವವನ್ನು ಅರಿತು ಅಂದರೆ ಜ್ಞಾನಿಗಳ ಮಾತನ್ನು; ಜಾತರ = ಉತ್ತಮ ಸ್ವಭಾವವುಳ್ಳವರ; ರೀತಿ = ಯೋಗ್ಯವಾಗಿ;