•  
  •  
  •  
  •  
Index   ವಚನ - 1340    Search  
 
ಮನೆಯು ಬೆಂದರೆಸುಟ್ಟ ಮನುಜತಾ ಬೆಯ್ಯುವನೆ| ಮನೆಯವರೆಲ್ಲ ಬೆಂದರೂ ತಣ್ಣಗಿಹ| ಮನವೇ ನಿಜ ಮನೆಯು ಸರ್ವಜ್ಞ
Transliteration Maneyu bendaresuṭṭa manujatā beyyuvane| maneyavarella bendarū taṇṇagiha| manavē nija maneyu sarvajña