•  
  •  
  •  
  •  
Index   ವಚನ - 1409    Search  
 
ಮಾನಾಪಮಾನವನು ಜ್ಞಾನತನಗಾದುದನು| ಮಾನಿನಿಯೊಲಿದ ರತಿಸುಖವ ಪರರಲಿ| ಮಾನಿಸುವನೆಗ್ಗ ಸರ್ವಜ್ಞ
Transliteration Mānāpamānavanu jñānatanagādudanu| māniniyolida ratisukhava pararali| mānisuvanegga sarvajña
ಶಬ್ದಾರ್ಥಗಳು ಎಗ್ಗ = ಹುಚ್ಚ ಮೂರ್ಖ; ಮಾನಿಸು = ಬಹಿರಂಗಮಾಡು. ಹೇಳು;