•  
  •  
  •  
  •  
Index   ವಚನ - 1410    Search  
 
ಆನೆ ಬೀದಿಲಿ ಬರಲು ಶ್ವಾನತಾ ಬೊಗಳುವದು| ಶ್ವಾನನಂತಾನೆ ಬೊಗಳಿದರೆ ಆನೆಯ| ಮಾನವೇ ಹಾನಿ ಸರ್ವಜ್ಞ
Transliteration Āne bīdili baralu śvānatā bogaḷuvadu| śvānanantāne bogaḷidare āneya| mānavē hāni sarvajña