•  
  •  
  •  
  •  
Index   ವಚನ - 1411    Search  
 
ಮನಭಂಗವಾದಂದು ಘನನಿದ್ರೆಹೋದಂದು| ಮನಿತೆಯು ಸುತರು ಜರಿದಂದು ಮರಣವು| ತನಗೆ ಬಂತೆಂದ ಸರ್ವಜ್ಞ
Transliteration Manabhaṅgavādandu ghananidrehōdandu| maniteyu sutaru jaridandu maraṇavu| tanage bantenda sarvajña
ಶಬ್ದಾರ್ಥಗಳು ಘನ = ಆರೋಗ್ಯಕ್ಕೆ ಮೂಲವಾದ ನಿದ್ರೆ; ಮನಭಂಗ = ಮನಸ್ಸು ಮುರಿ; ಹೋಗು = ಜ್ಞಾನ ತಂತುಗಳು ಬಲಹೀನವಾಗಿ ಬಂದರೋಗ;