•  
  •  
  •  
  •  
Index   ವಚನ - 1449    Search  
 
ಬಿಲ್ಲನೇರಲು ಗುರುವು ತಲ್ಲಣವು ಪಿರಿದಕ್ಕು | ಕಲ್ಲ ಮೇಲೆಲ್ಲ ಬೆಳಸಕ್ಕು ನೃಪರಿಗೆ | ತಲ್ಲಣವಕ್ಕು ಸರ್ವಜ್ಞ
Transliteration Billanēralu guruvu tallaṇavu piridakku | kalla mēlella beḷasakku nr̥parige | tallaṇavakku sarvajña
ಶಬ್ದಾರ್ಥಗಳು ತಲ್ಲಣ = ಸಂಕಷ್ಟ, ಕ್ಷೋಭೆ; ಬಿಲ್ಲು = ಧನುರಾಶಿ;