ಮಕರಕ್ಕೆ ಗುರು ಬರಲು ಮಕರ ತೋರಣವಕ್ಕು |
ಸಕಲ ಧಾನ್ಯಗಳು ಬೆಳೆಯಕ್ಕು ಪ್ರಜೆಗಳಿಗೆ |
ಸುಖವಾಗಲಕ್ಕು ಸರ್ವಜ್ಞ
Transliteration Makarakke guru baralu makara tōraṇavakku |
sakala dhān'yagaḷu beḷeyakku prajegaḷige |
sukhavāgalakku sarvajña
ಶಬ್ದಾರ್ಥಗಳು ಮಕರತೋರಣ = ಎಲೆಗಳಿಂದ ಮಾಡಿದ(ಒಂದು ವಿಶೇಷತರದ ಶೃಂಗಾರ ಇದು ಸಂತೋಷಕ್ಕೆ ಗುರುತು;