•  
  •  
  •  
  •  
Index   ವಚನ - 1482    Search  
 
ಕಾಡೆಲ್ಲ ಕಸುಗಾಯಿ ನಾಡೆಲ್ಲ ಹೆಗ್ಗಿಡವು| ಆಡಿದ ಮಾತು ನಿಜವಿಲ್ಲ ಮಲೆನಾಡ| ಕಾಡು ಸಾಕೆಂದ ಸರ್ವಜ್ಞ
Transliteration Kāḍella kasugāyi nāḍella heggiḍavu| āḍida mātu nijavilla malenāḍa| kāḍu sākenda sarvajña
ಶಬ್ದಾರ್ಥಗಳು ಆಡಿದ ಮಾತು ನಿಜವಿಲ್ಲ = ಜನರು ನಂಬಿಕೆಗೆ ಯೋಗ್ಯರಲ್ಲ; ಕಸುಗಾರಿ = ತಿನ್ನಲಿಕ್ಕೆ ಬಾರದ ವಿವಿಧ ಫಲಗಳು; ನಾಡು = ಜನರಿರುವ ಸ್ಥಳ; ಹೆಗ್ಗಿಡವು = ದೊಡ್ಡ ದೊಡ್ಡ ಗಿಡಗಳು;