•  
  •  
  •  
  •  
Index   ವಚನ - 1483    Search  
 
ಸೀತ ಧಾತುಗಳುಂಟು ಬಾತಿಹವು ಕುಕ್ಷಿಗಳು| ಪಾತಕರು ಮರದಿ ತಿರಿದುಂಬ ನಾಡಿಗೆ| ಯಾತಕ್ಕ ಬಹರು! ಸರ್ವಜ್ಞ
Transliteration Sīta dhātugaḷuṇṭu bātihavu kukṣigaḷu| pātakaru maradi tiridumba nāḍige| yātakka baharu! Sarvajña
ಶಬ್ದಾರ್ಥಗಳು ಬಹರು = ಮರದ ಪಾತ್ರೆಗಳನ್ನು ಹಿಡಿದು ಭಿಕ್ಷೆ ಬೇಡುವ ಪಾಪಿಗಳು ಇರುವ ದೇಶಕ್ಕೆ ಲೋಹದ ಪಾತ್ರೆಗಳಿಗಿಂತ ಮರದ ಪಾತ್ರೆಗಳು ಹೆಚ್ಚೆಂದ; ಬಾತಿಹವು ಕುಕ್ಷಿಗಳು = ಛಳಿ ಜ್ವರದಿಂದ ಗುಲ್ಮವು ಬೆಳೆದು ದೊಡ್ಡದಾಗಿರುವುದರಿಂದ ಹೊಟ್ಟೆ ದೊಡ್ಡದಾಗಿರುವುದು; ಸೀತಧಾತುಗಳು = ಹವೆತಂಪು,ಛಳಿ ಜ್ವರಕ್ಕೆ ಅನುಕೂಲ ಸೀತವನ್ನುಂಡು ಮಾಡುವ ಪೇರಲ ಸೀತಾಫಲ ಮೊದಲಾದ ಹಣ್ಣು ಹಂಪಲುಗಳು ಬೆಳೆಯುವವು;