•  
  •  
  •  
  •  
Index   ವಚನ - 1518    Search  
 
ನೋಡಿದರೆ ಎರಡೂರು ಕೂಡಿದಾ ಮಧ್ಯದಲಿ | ಮೂಡಿಹಸ್ಮರನ ಮನೆಯಲ್ಲಿ ಜಗವು ಬಿ-| ದ್ದಾಡುತ್ತಲಿಹುದು ಸರ್ವಜ್ಞ
Transliteration Nōḍidare eraḍūru kūḍidā madhyadali | mūḍ'̔ihasmarana maneyalli jagavu bi-| ddāḍuttalihudu sarvajña
ಶಬ್ದಾರ್ಥಗಳು ಊರು = ತೊಡೆ;