•  
  •  
  •  
  •  
Index   ವಚನ - 1519    Search  
 
ಸಂದಿಯಾಗಾಯ ಜಗ| ವಂದ್ಯವಾಗೆಸೆದಿಹುದು| ನಂದಿವಾಹನರು ಅಜಹರಿಗಳಂತದನು| ಹೊಂದಿಕೊಂಡಿಹರು ಸರ್ವಜ್ಞ
Transliteration Sandiyāgāya jaga| vandyavāgesedihudu| nandivāhanaru ajaharigaḷantadanu| hondikoṇḍ'̔iharu sarvajña