•  
  •  
  •  
  •  
Index   ವಚನ - 1526    Search  
 
ಊರಿದಾ ಚೇಳಿನಿಂ | ದೇರಿದಾ ಬೇನೆಯಲಿ | ಮೂರು ಜಗವೆಲ್ಲ ಹೊರಳುತಿಹುದಾನೋವ| ಮೀರಿದವರಿಲ್ಲ ಸರ್ವಜ್ಞ
Transliteration Ūridā cēḷiniṁ | dēridā bēneyali | mūru jagavella horaḷutihudānōva| mīridavarilla sarvajña
ಶಬ್ದಾರ್ಥಗಳು ಊರು = ಚುಚ್ಚು, ಕಡಿ ;