ವಚನ - 1527     
 
ಬಿಲ್ಲು ಬಲ್ಲಿತು ನಾರು ಬಿಲ್ಲಿಂದ ಕಡು ಸಣ್ಣ| ಬಿಲ್ಲನೆ ಮರಳಿ ಎರಗಿಸಿತು ನಾರಿಯಿಂ| ಬಲ್ಲಿದರು ಯಾರು? ಸರ್ವಜ್ಞ