•  
  •  
  •  
  •  
Index   ವಚನ - 1558    Search  
 
ಜೋಳದಾ ಬೋನಾಗಿ ಮೇಲೆ ಕೆನೆಮೊಸರಾಗಿ| ವೇಳೆಗೆ ಬರುವ ಸತಿಯಾಗಿ ಸೂಳೆಯನು| ಕೋಳ ದಿಕ್ಕೆಂದ ಸರ್ವಜ್ಞ
Transliteration Jōḷadā bōnāgi mēle kenemosarāgi| vēḷege baruva satiyāgi sūḷeyanu| kōḷa dikkenda sarvajña