•  
  •  
  •  
  •  
Index   ವಚನ - 1559    Search  
 
ಅಳೆಯಿಲ್ಲದಾ ಊಟ ಮಳೆಯಿಲ್ಲದಾರಂಬ| ಬಳೆಯಿಲ್ಲದವಳ ನಳಿದೋಳು ದೊಂಬರ| ಗಳವು ಮುರಿದಂತೆ ಸರ್ವಜ್ಞ
Transliteration Aḷeyilladā ūṭa maḷeyilladāramba| baḷeyilladavaḷa naḷidōḷu dombara| gaḷavu muridante sarvajña
ಶಬ್ದಾರ್ಥಗಳು ಅಳೆ = ಮಜ್ಜಿಗೆ;