•  
  •  
  •  
  •  
Index   ವಚನ - 1575    Search  
 
ಕಾಸು ಇಲ್ಲದ ಬಾಳು ಭಾಷೆಯರಿಯದ ಆಳು| ಹೇಸಿಯಾದವಳ ಮನೆವಾರ್ತೆ ಕತ್ತೆಯ| ಹೂಸಿನಂತಿಕ್ಕು ಸರ್ವಜ್ಞ
Transliteration Kāsu illada bāḷu bhāṣeyariyada āḷu| hēsiyādavaḷa manevārte katteya| hūsinantikku sarvajña