•  
  •  
  •  
  •  
Index   ವಚನ - 1576    Search  
 
ಬಚ್ಚಲಿಲ್ಲದ ಮನೆಯು ಕೆಚ್ಚಲಿಲ್ಲದ ಪಶುವು| ನೆಚ್ಚಿಗಿಲ್ಲದಳ ಮನೆವಾರ್ತೆ ಶ್ರಾವಣದ| ಕಿಚ್ಚು ಕಾದಂತೆ ಸರ್ವಜ್ಞ
Transliteration Baccalillada maneyu keccalillada paśuvu| neccigilladaḷa manevārte śrāvaṇada| kiccu kādante sarvajña
ಶಬ್ದಾರ್ಥಗಳು ಕೆಚ್ಚಲ = ಹೈನ; ನೆಚ್ಚಿಗಿಲ್ಲದಳ = ಪ್ರೀತಿ ಇಲ್ಲದ; ಭರವಸಕ್ಕೆ ಯೋಗ್ಯವಲ್ಲದ ; ಶ್ರಾವಣದ ಕಿಚ್ಚು = ಬೇಸಿಗೆಯ ಬಿಸಲು;