•  
  •  
  •  
  •  
Index   ವಚನ - 1616    Search  
 
ಹೆಣ್ಣಿನಾ ಗುಣವರಿಯೆ ಕಣ್ಣಿಗದು ಕಾಂಬುವುದೆ?| ಸುಣ್ಣದ ಕಲ್ಲಿನೊಳು ಅಡಗಿ ಸುಡುಗಿಚ್ಚು | ತಣ್ಣಗಿದ್ದಂತೆ ಸರ್ವಜ್ಞ
Transliteration Heṇṇinā guṇavariye kaṇṇigadu kāmbuvude?| Suṇṇada kallinoḷu aḍagi suḍugiccu | taṇṇagiddante sarvajña