•  
  •  
  •  
  •  
Index   ವಚನ - 1617    Search  
 
ನಾರಿ ಪರರುಪಕಾರಿ ನಾರಿ ಸ್ವರ್ಗಕೆ ದಾರಿ | ನಾರಿ ಸಕಲರಿಗೆ ಹಿತಕಾರಿ, ಮುನಿದರೆ| ನಾರಿಯೇ ಮಾರಿ ಸರ್ವಜ್ಞ
Transliteration Nāri pararupakāri nāri svargake dāri | nāri sakalarige hitakāri, munidare| nāriyē māri sarvajña
ಶಬ್ದಾರ್ಥಗಳು ಮಾರಿ = ಮೃತ್ಯು;