•  
  •  
  •  
  •  
Index   ವಚನ - 1618    Search  
 
ಅಳೆಯಾಸೆ ಹೆಪ್ಪಿಂಗೆ ಮಳೆಯಾಸೆ ಸಕಲರಿಗೆ| ಬಲೆಯಾಸೆ ಮೀನು ಹಿಡಿವಗೆ, ಹಾದರಕೆ| ಸುಳಿದಾಟದಾಸೆ; ಸರ್ವಜ್ಞ
Transliteration Aḷeyāse heppiṅge maḷeyāse sakalarige| baleyāse mīnu hiḍivage, hādarake| suḷidāṭadāse; sarvajña
ಶಬ್ದಾರ್ಥಗಳು ಸುಳಿದಾಟ = ಹಗಲೆಲ್ಲ ಬರು;