•  
  •  
  •  
  •  
Index   ವಚನ - 1620    Search  
 
ಕಟ್ಟಾಸೆಯರಮನೆಗೆ ಮೆಟ್ಟಾಸೆ ಕಾಲಿಂಗೆ| ಪಟ್ಟಣದಾಸೆ ಹರದಂಗೆ, ಹಾದರಕೆ| ಮುಟ್ಟಾಟದಾಸೆ; ಸರ್ವಜ್ಞ
Transliteration Kaṭṭāseyaramanege meṭṭāse kāliṅge| paṭṭaṇadāse haradaṅge, hādarake| muṭṭāṭadāse; sarvajña
ಶಬ್ದಾರ್ಥಗಳು ಮುಟ್ಟಾಟದಾಸೆ = ಆಲಿಂಗನೆ ಚುಂಬನಾದಿಗಳ ಆಶೆ;