•  
  •  
  •  
  •  
Index   ವಚನ - 1621    Search  
 
ಕರೆವಾಸೆ ಗೊಲ್ಲಂಗೆ ನಿರಿಯಾಸೆ ಸೂಳೆಗೆ| ಒರೆಯಾಸೆ ಕತ್ತಿಯಲಗಿಗೆ ಹಾದರಕೆ| ಮರೆಯಾಟದಾಸೆ ಸರ್ವಜ್ಞ
Transliteration Karevāse gollaṅge niriyāse sūḷege| oreyāse kattiyalagige hādarake| mareyāṭadāse sarvajña
ಶಬ್ದಾರ್ಥಗಳು ಕರೆ = ಹಿಂಡಿಕೊಳ್ಳು; ಗೊಲ್ಲ = ಗೌಳಿಗ ; ನಿರಿ = ನಿರಿಗೆಗಳನ್ನು ತೀಡು; ಮರೆ = ಏಕಾಂತಸ್ಥಳ;