•  
  •  
  •  
  •  
Index   ವಚನ - 1658    Search  
 
ತೊತ್ತು ಹೋಹುದಕಿಂತ ಕತ್ತೆ ಹೋಹುದು ಲೇಸು| ಕತ್ತೆ ಹತ್ತೆಂಟು ಹೋದರೆ ಉಸುರದೆ| ಸತ್ತಿಹುದೆ ಲೇಸು ಸರ್ವಜ್ಞ
Transliteration Tottu hōhudakinta katte hōhudu lēsu| katte hatteṇṭu hōdare usurade| sattihude lēsu sarvajña