ಕತ್ತೆಯಾ ಕಿವಿಯೆಂದು ಒತ್ತೊತ್ತಿ ಬರುತಿಹರು|
ಹೊತ್ತೊತ್ತಿಗ್ಹೋಗಿ ಕೂಡುವರು ಕರಿತಲೆಯ|
ಕತ್ತೆಮಾನವರು ಸರ್ವಜ್ಞ
Transliteration Katteyā kiviyendu ottotti barutiharu|
hottottig'hōgi kūḍuvaru karitaleya|
kattemānavaru sarvajña
ಶಬ್ದಾರ್ಥಗಳು ಕತ್ತೆಯಾಕಿವಿ = ಇದು ಅಕಾಲ ಅಯೋಗ್ಯ ಗಮನಕ್ಕೆ ಸೂಚನೆ;