•  
  •  
  •  
  •  
Index   ವಚನ - 1681    Search  
 
ನಡೆಯುತ್ತ ಸೀರೆಯನು ಕೊಡಹುತ್ತ ಕೆಮ್ಮುವಳು| ಎಡಗಣ್ಣಿನಿಂದ ಮೀಟುವಳು ಹಾದರದ| ಮಡುವು ಕಾಣಯ್ಯ ಸರ್ವಜ್ಞ
Transliteration Naḍeyutta sīreyanu koḍahutta kem'muvaḷu| eḍagaṇṇininda mīṭuvaḷu hādarada| maḍuvu kāṇayya sarvajña