•  
  •  
  •  
  •  
Index   ವಚನ - 1680    Search  
 
ನಡೆಯುತ್ತ ನಾಚುತ್ತ ನುಡಿಯುತ್ತ ಕೊಂಕುತ್ತ| ಮಡಿಯುಟ್ಟು ಹಲ್ಲ ಸುಲಿವಾಕೆ ಅಗ್ಗದ| ತುಡುಗುಣಿಯು ಎಂದ ಸರ್ವಜ್ಞ
Transliteration Naḍeyutta nācutta nuḍiyutta koṅkutta| maḍiyuṭṭu halla sulivāke aggada| tuḍuguṇiyu enda sarvajña