•  
  •  
  •  
  •  
Index   ವಚನ - 1695    Search  
 
ತಿನಸುಗೂಳಿಯ ಬಾಳು ಕನಸಿನಲಿ ಉಂಡಂತೆ| ತೊನಸಿ ಮುದಿಎತ್ತ ಹರಿತಿಂದು ಹುಳಗಳ-| ನಿರಿಸಿ ಹೋದಂತೆ ಸರ್ವಜ್ಞ
Transliteration Tinasugūḷiya bāḷu kanasinali uṇḍante| tonasi mudi'etta haritindu huḷagaḷa-| nirisi hōdante sarvajña
ಶಬ್ದಾರ್ಥಗಳು ಮಾಡಿ ಹೊಡೆ = ಹೊಟ್ಟೆ ತುಂಬ ಉಣ್ಣು;