ಗಂಡಗಂಬಲಿಯಿಕ್ಕಿ ಗಂಡುಗರಣಿಯನುಂಗಿ|
ಗಂಡಬಂದಾಗ ನರಳುವಾ ಹೆಣ್ಣನು|
ಗುಂಡಿಗಿಕ್ಕೆಂದ ಸರ್ವಜ್ಞ
Transliteration Gaṇḍagambaliyikki gaṇḍugaraṇiyanuṅgi|
gaṇḍabandāga naraḷuvā heṇṇanu|
guṇḍigikkenda sarvajña
ಶಬ್ದಾರ್ಥಗಳು ಗಂಡುಗರಣಿಯ ನುಂಗಿ = ದೊಡ್ಡ ದೊಡ್ಡ ತುತ್ತು ಮಾಡಿ ಯಾರೂ ನೋಡದಂತೆ ಉಂಡು ಗುಂಡಿಗೆ+ಇಕ್ಕು ಆಳವಾದ ತಗ್ಗಿನಲ್ಲಿ ಚೆಲ್ಲು;