•  
  •  
  •  
  •  
Index   ವಚನ - 1704    Search  
 
ಬಡವನಾ ಹೆಂಡತಿಯು ಕಡುಚಲುವೆಯಾಗಿಹರೆ| ನಡುಬೀದಿಯೊಳಗೆ ದವನವನು ಬಿತ್ತಲು| ಮುಡಿಯದವರಾರು? ಸರ್ವಜ್ಞ
Transliteration Baḍavanā heṇḍatiyu kaḍucaluveyāgihare| naḍubīdiyoḷage davanavanu bittalu| muḍiyadavarāru? Sarvajña