•  
  •  
  •  
  •  
Index   ವಚನ - 1705    Search  
 
ಬಡವನಾ ಸತಿಯು ತಾ ಕಡು ನೀರೆಯಾಗಿಹರೆ| ಹೆಡಿಗೆ ಲಡ್ಡುಗೆಯ ಹೊರಗಿರಸಿ ಹಸುಳೆಗಳ1| ತಡೆಯ ಬಿಟ್ಟಂತೆ ಸರ್ವಜ್ಞ
Transliteration Baḍavanā satiyu tā kaḍu nīreyāgihare| heḍige laḍḍugeya horagirasi hasuḷegaḷa1| taḍeya biṭṭante sarvajña
ಶಬ್ದಾರ್ಥಗಳು ತಡೆಬಿಡು = ಹರಿಹಿಡು; ನೀರೆ = ಚಲುವೆ; ಲಡ್ಡುಗೆ = ಲಾಡು, ಸಕ್ಕರೆ ಉಂಡಿ; ಹಸುಳೆಗಳ = ಚಿಕ್ಕಮಕ್ಕಳನ್ನು;