•  
  •  
  •  
  •  
Index   ವಚನ - 1706    Search  
 
ಜಾಣೆಯಾ ಪತಿಯು ಪರ-ಠಾಣ್ಯಕ್ಕೆ ಹೋದರೇ| ಓಣಿಯ ಕುದುರೆ ಕರತಂದು ಕಡಲೆಗೆ| ನೇಣು ಸರಿದಂತೆ ಸರ್ವಜ್ಞ
Transliteration Jāṇeyā patiyu para-ṭhāṇyakke hōdarē| ōṇiya kudure karatandu kaḍalege| nēṇu saridante sarvajña
ಶಬ್ದಾರ್ಥಗಳು ನೇಣುಸರಿ = ಕಟ್ಟಿದ ಹಗ್ಗ ಬಿಚ್ಚಿಬಿಡು;