•  
  •  
  •  
  •  
Index   ವಚನ - 1718    Search  
 
ಕೋತಿಗೇ ಮತಿಯಿಲ್ಲ ಮಾತಿಗೇ ಕೊನೆಯಿಲ್ಲ| ಸೋತು ಹೋದವಗೆ ಬಲವಿಲ್ಲ, ಸೂಳೆಗೆ| ನೀತಿಯೇ ಇಲ್ಲ ಸರ್ವಜ್ಞ
Transliteration Kōtigē matiyilla mātigē koneyilla| sōtu hōdavage balavilla, sūḷege| nītiyē illa sarvajña