•  
  •  
  •  
  •  
Index   ವಚನ - 1719    Search  
 
ಎಲೆಗೆ ಬೀಜಗಳಿಲ್ಲ ಮೊಲೆಗೆ ಎಲುವುಗಳಿಲ್ಲ| ಅಲಗಲಗು ಹಳಚಿ ಮಸೆಯಲ್ಲ;ಸೂಳೆಗೆ| ಕುಲಶೀಲವಿಲ್ಲ ಸರ್ವಜ್ಞ
Transliteration Elege bījagaḷilla molege eluvugaḷilla| alagalagu haḷaci maseyalla;sūḷege| kulaśīlavilla sarvajña
ಶಬ್ದಾರ್ಥಗಳು ಅಲಗಲಗು ಹಳಚಿ ಮಸೆಯಲ್ = ಕತ್ತಿಗೆ ಕತ್ತಿಯನ್ನು ತಿಕ್ಕಿದರೆ ಹದವಾಗುವುದಿಲ್ಲ;