•  
  •  
  •  
  •  
Index   ವಚನ - 1731    Search  
 
ಹದ್ದು ಹಾವಿಗೆ ಯೇಕೆ? ಇದ್ದಲಿಗೆ ಮಡಿಯೇಕೆ?| ಗುದ್ದಲಿಗೆ ಹೊನ್ನ ಹಿಡಿಯೇಕೆ ಸೂಳೆಗೆ| ನಿದ್ದೆಗಣ್ಣೇಕೆ? ಸರ್ವಜ್ಞ
Transliteration Haddu hāvige yēke? Iddalige maḍiyēke?| Guddalige honna hiḍiyēke sūḷege| niddegaṇṇēke? Sarvajña