•  
  •  
  •  
  •  
Index   ವಚನ - 1732    Search  
 
ಹಂದಿಗಂದಣವೇಕೆ ಅಂಧಕಗೆ ಬೆಳಗೇಕೆ| ಕುಂದು ಬಂದವಗೆ ಸೊಬಗೇಕೆ? ಸೂಳೆಗೆ| ಮಂದತನವೇಕೆ? ಸರ್ವಜ್ಞ
Transliteration Handigandaṇavēke andhakage beḷagēke| kundu bandavage sobagēke? Sūḷege| mandatanavēke? Sarvajña
ಶಬ್ದಾರ್ಥಗಳು ಕುಂದು = ಜ್ವರ, ಬೇನೆ;