•  
  •  
  •  
  •  
Index   ವಚನ - 1734    Search  
 
ಅಲ್ಲದಾ ಮಾತೇಕೆ ಸಲ್ಲದಾ ಸುತನೇಕೆ| ಹುಲ್ಲೆಗೆ ಹುಲಿಯ ಕೆಳೆಯೇಕೆ ಸೂಳೆಗೆ| ಹಲ್ಲುದ್ದವೇಕೆ? ಸರ್ವಜ್ಞ
Transliteration Alladā mātēke salladā sutanēke| hullege huliya keḷeyēke sūḷege| halluddavēke? Sarvajña