•  
  •  
  •  
  •  
Index   ವಚನ - 1733    Search  
 
ನಲ್ಲಗಂಬಿಲಿಯೇಕೆ ಬಿಲ್ಲೇಕೆ ಶ್ರವಣಂಗೆ| ಚಲ್ಲಾಟವೇಕೆ ಮುದುಕಂಗೆ? ಸೂಳೆಗೆ| ಒಲ್ಲದವನೇಕೆ? ಸರ್ವಜ್ಞ
Transliteration Nallagambiliyēke billēke śravaṇaṅge| callāṭavēke mudukaṅge? Sūḷege| olladavanēke? Sarvajña