•  
  •  
  •  
  •  
Index   ವಚನ - 1736    Search  
 
ಮಳೆಗೆ ಹಂದರ ಹೊಲ್ಲ ಗಿಳಿಗೆ ಪಂಜರ ಹೊಲ್ಲ| ಸುಳಿಗಾಳಿ ಹೊಲ್ಲ ಸೊಡರಿಂಗೆ ಸೂಳೆಗೆ| ದಳಗಾಲು ಹೊಲ್ಲ ಸರ್ವಜ್ಞ
Transliteration Maḷege handara holla giḷige pan̄jara holla| suḷigāḷi holla soḍariṅge sūḷege| daḷagālu holla sarvajña
ಶಬ್ದಾರ್ಥಗಳು ಗಳಗಾಲು = ದಪ್ಪವಾದ ಕಾಲು; ಸುಳಿಗಾಳಿ = ಎಲ್ಲದಿಕ್ಕಿನಿಂದ ಬೀಸುವ ಗಾಳಿ;